ಪ್ರಸಿದ್ಧ ಚಿತ್ರನಿರ್ದೇಶಕ ಸೇತುಮಾಧವನ್ ಇನ್ನಿಲ್ಲ

ತಿರುವನಂತಪುರಂ,ಡಿ.24-ಮಲಯಾಳಂನಲ್ಲಿ ಅನೇಕ ಆದರ್ಶಮಯ, ಮೈಲುಗಲ್ಲೆನಿಸುವ, ಮಾರ್ಗದರ್ಶಿ ಚಲನಚಿತ್ರಗಳನ್ನು ನಿರ್ದೇಶಿಸಿ ದಂತಕಥೆ ಎನಿಸಿಕೊಂಡಿದ್ದ ಪ್ರಶಸ್ತಿ ವಿಜೇತ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕೆ.ಎಸ್.ಸೇತುಮಾಧವನ್ ಅವರು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾದರು

Read more