ವಿಧಾನಪರಿಷತ್ ಚುನಾವಣಾಧಿಕಾರಿ ಬದಲಾವಣೆ, ನಾಮಪತ್ರ ಸಲ್ಲಿಕೆಗೆ ನಿರಾಸಕ್ತಿ

ಬೆಂಗಳೂರು, ಮೇ 29- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುವ ಚುನಾವಣೆಗೆ ಈವರೆಗೂ ಒಂದೂ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ಕುತೂಹಲಕಾರಿ ಅಂಶಗಳೆಂದರೆ ಈ ಬಾರಿ ಚುನಾವಣಾ ಆಯೋಗ ಚುನಾವಣಾಧಿಕಾರಿಯನ್ನು ಕಾರ್ಯದರ್ಶಿ ಬದಲಿಗೆ

Read more