ಸಿಡಿಲಿನ ಆರ್ಭಟಕ್ಕೆ 32 ಮಂದಿ ದುರ್ಮರಣ

ಪಾಟ್ನಾ/ಲಕ್ನೋ, ಸೆ.16-ದೇಶದ ಹಲವಡೆ ವರುಣನರೌದ್ರಾವತಾರ ಮುಂದುವರಿದಿದ್ದು, ಬಿಹಾರ ಮತ್ತುಉತ್ತರಪ್ರದೇಶ ರಾಜ್ಯಗಳಲ್ಲಿ ನಿನ್ನೆ ಪ್ರತ್ಯೇಕ ಪ್ರಕರಣಗಳಲ್ಲಿ ಗುಡುಗು-ಸಿಡಿಲಿನ ಆರ್ಭಟಕ್ಕೆ 32 ಮಂದಿ ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ. ಬಿಹಾರದಆರು ಜಿಲ್ಲೆಗಳಲ್ಲಿ

Read more