ಬ್ರೇಕಿಂಗ್ : ರೆಪೋದರ ಇಳಿಕೆ ಮಾಡಿದ ಆರ್‌ಬಿಐ, ಯಾರಿಗೆ ಏನು ಲಾಭ..?

ಮುಂಬೈ, ಜೂ.6- ಆರ್ಥಿಕ ಬೆಳವಣಿಗೆಗೆ ಪುಷ್ಟಿ ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ ರೆಪೊದರ(ಬಡ್ಡಿದರ)ವನ್ನು ಮತ್ತಷ್ಟು ಇಳಿಸಿದೆ. ಈ ಹಿಂದೆ ಶೇ. 6ರಷ್ಟಿದ್ದ ಬಡ್ಡಿದರವನ್ನು 0.25ರಷ್ಟು ಕಡಿಮೆ ಮಾಡಿದೆ.

Read more