ಬುದ್ದಿ ಕಲಿಯದ ಬೆಂಗಳೂರಿನ ಜನ, ಕಾದಿದೆ ಕೊರೋನಾಘಾತ..!

ಬೆಂಗಳೂರು, ಏ.15- ನಗರದ 38ಕ್ಕೂ ಹೆಚ್ಚು ಪ್ರದೇಶಗಳು ಕೊರೊನಾ ಹಾಟ್‍ಸ್ಪಾಟ್ ಆಗಿ ಗುರುತಿಸಿಕೊಂಡಿದ್ದರೂ ಇಲ್ಲಿನ ಜನ ಮಾತ್ರ ಬುದ್ದಿ ಕಲಿಯುತ್ತಿಲ್ಲ. ಉಚಿತ ಹಾಲಿಗಾಗಿ ಲಗ್ಗೆರೆ ವಾರ್ಡ್‍ನಲ್ಲಿ ಎರಡು

Read more