ಲೋಕ ಸಮರದಲ್ಲಿ ಜಂಪಿಂಗ್ ಸ್ಟಾರ್ಸ್, ಮತದಾರರ ಕೈಯಲ್ಲಿ ಮೂಗುದಾರ..!

ಪ್ರತಿ ಬಾರಿ ಚುನಾವಣೆ ಬಂದಾಗಲೂ ರಾಜಕೀಯ ಧುರೀಣರು ಪಕ್ಷದಿಂದ ಪಕ್ಷಕ್ಕೆ ಹಾರಿ ಹೋಗುವುದು ಸರ್ವೇಸಾಮಾನ್ಯ. ತಮಗೆ ಟಿಕೆಟ್ ಸಿಕ್ಕಿಲ್ಲವೆಂದೋ, ತಮ್ಮ ಕುಟುಂಬದವರಿಗೆ ಮಾನ್ಯತೆ ದೊರೆಯಲಿಲ್ಲವೆಂದೋ, ಸೋಲುವ ಭೀತಿಯಿಂದಲೋ

Read more