ಲವ್ ಮಾಡಿ ಮದುವೆಗೆ ರೆಡಿಯಾಗಿದ್ದ ಜೋಡಿ ಜಗಳವಾಡಿಕೊಂಡು ಆತ್ಮಹತ್ಯೆಗೆ ಯತ್ನ..!

ಕೆಜಿಎಫ್, ಆ.18- ಪರಸ್ಪರ ಪ್ರೀತಿಸಿ ಮದುವೆಗೆ ಸಿದ್ದರಾಗಿದ್ದ ಯುವ ಜೋಡಿ, ಜಗಳವಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ. ಡ್ರೈವರ್ಸ್ ಲೈನಿನ ಪಾಲ್ ಸತೀಶ್‍ಕುಮಾರ್ ಮತ್ತು

Read more