ಹುಡುಗಿ ಸಿಗಲಿಲ್ಲ ಅಂತಾ ಸಿಕ್ಕ ಸಿಕ್ಕ ಕಾರುಗಳ ಗ್ಲಾಸ್ ಒಡೆದ ಭಗ್ನ ಪ್ರೇಮಿ..!
ಬೆಂಗಳೂರು,ಜು.16- ಪ್ರೀತಿಸಲು ಯುವತಿ ನಿರಾಕರಿಸಿದ್ದರಿಂದ ಕೋಪಗೊಂಡು ರಸ್ತೆ ಬದಿ ನಿಲ್ಲಿಸಿದ್ದ 8 ಕಾರುಗಳ ಗಾಜು ಒಡೆದು ಪರಾರಿಯಾಗಿದ್ದ ಯುವಕನನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುರುಬರಹಳ್ಳಿಯ
Read more