ವಾಟ್ಸಾಪ್ ಗ್ರೂಪ್ ಮಾಡಿ ಪೇಚಿಗೆ ಸಿಲುಕಿದ ಶಾಸಕ ಎಂ.ಕೆ.ಸೋಮಶೇಖರ್..!

ಮೈಸೂರು, ಜ.8-ಶಾಸಕರೊಬ್ಬರು ವಾಟ್ಸಾಪ್ ಗ್ರೂಪ್ ಮಾಡಿ ಪೇಚಿಗೆ ಸಿಲುಕಿರುವ ಪ್ರಸಂಗ ನಗರದಲ್ಲಿ ನಡೆದಿದೆ.  ಮೈಸೂರಿನ ಕೆ.ಆರ್.ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಕೆ.ಸೋಮಶೇಖರ್ ಅವರೇ ಗ್ರೂಪ್ ಮೂಲಕ ಪೇಚಿಗೆ ಸಿಲುಕಿರುವವರು.

Read more