ಕಸಗುಡಿಸುವ ಯಂತ್ರದಲ್ಲೂ ಭಾರೀ ಅವ್ಯವಹಾರ ನಡೆಸಿದ ಬಿಬಿಎಂಪಿ

ಬೆಂಗಳೂರು,ಜ.17- ಹಗರಣಗಳಿಗೂ ಬಿಬಿಎಂಪಿಗೂ ಅವಿನಾಭವ ಸಂಬಂಧ. ಹಣ ಲೂಟಿ ಮಾಡಲು ಅಧಿಕಾರಿಗಳು, ಆಡಳಿತ ನಡೆಸುವವರು ಪ್ರತಿದಿನ ಒಂದೊಂದು ಪ್ಲಾನ್ ಹುಡುಕುತ್ತಲೇ ಇರುತ್ತಾರೆ. ಘನತ್ಯಾಜ್ಯ ನಿರ್ವಹಣೆ, ಚರಂಡಿ ಕಾಮಗಾರಿ,

Read more