ಜೈಲಲ್ಲಿ ಸ್ನೇಹಿತರಾಗಿ ಹೊರಬಂದಮೇಲೆ ಕಳ್ಳತನ ಮಾಡುತ್ತಿದ್ದ ಆಸಾಮಿಗಳು ಅಂದರ್

ಬೆಂಗಳೂರು, ಜ.11- ಕಾರಾಗೃಹದಲ್ಲಿದ್ದಾಗ ಸ್ನೇಹಿತರಾಗಿ ಹೊರಬಂದ ನಂತರ ಒಟ್ಟಾಗಿ ಮನೆಗಳ್ಳತನ ಮಾಡುತ್ತಿದ್ದ ಮೂವರನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿ 16.65 ಲಕ್ಷ ರೂ. ಬೆಲೆಯ ಚಿನ್ನಾಭರಣಗಳನ್ನು

Read more