ನದಿಯಲ್ಲಿ ಮ್ಯಾಜಿಕ್ ಮಾಡಲು ಹೋದ ಜಾದೂಗಾರನ ಗತಿ ಏನಾಯ್ತು ಗೊತ್ತೇ..!

ಕೊಲ್ಕತಾ(ಪಿಟಿಐ), ಜೂ.17- ಪಶ್ಚಿಮ ಬಂಗಾಳದ ಹೂಗ್ಲಿ ನದಿಯಲ್ಲಿ ಅತ್ಯಂತ ಅಪಾಯಕಾರಿ ಜಾದೂ ಚಮತ್ಕಾರ ಮಾಡಲು ಹೋದ ಜಾದೂಗಾರನೊಬ್ಬ ನಾಪತ್ತೆಯಾಗಿದ್ದು ಜಲ ಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಚಂಚಲ್ ಲಹಿರಿ

Read more