ವಾಹನ ಡಿಕ್ಕಿ ಹೊಡೆದು ಮಾರ್ನಿಂಗ್ ವಾಕ್ ಮಾಡುತ್ತಿದ್ದ 3 ಮಹಿಳೆಯರ ಸಾವು

ಪುಣೆ, ಮೇ 15-ಬೆಳಗಿನ ವಾಯುವಿಹಾರ ಮೂವರು ಮಹಿಳೆಯರಿಗೆ ಮೃತ್ಯುವಾಗಿ ಪರಿಣಮಿಸಿದೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಯಾವುದೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು

Read more