ಗೋಕರ್ಣದಲ್ಲಿ ‘ಬರ್ಮುಡಾ’ ಫೈಟ್..!

ಕಾರವಾರ,ಡಿ.29-ಬರ್ಮುಡಾ ಧರಿಸಿ ದೇಗುಲಕ್ಕೆ ಆಗಮಿಸಿ ದಂಪತಿಗಳಿಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆ ಆಡಳಿತ ಮಂಡಳಿ ಮತ್ತು ದಂಪತಿಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ನಡೆದಿದೆ.

Read more