ಹರೀಶ್ ಜೊತೆ ಸಂಧಾನ ಸಕ್ಸಸ್, ಗೋಪಾಲಯ್ಯಗೆ ಬಂತು ‘ಪಕ್ಷ’ಬಲ..!

ಬೆಂಗಳೂರು,ನ.16-ತೀವ್ರ ಕಗ್ಗಂಟಾಗಿ ಪರಿಣಿಮಿಸಿದ್ದ ಮಹಾಲಕ್ಷ್ಮಿ ಲೇಔಟ್‍ನ ಭಿನ್ನಮತ ಬಹುತೇಕ ನಿವಾರಣೆಯಾಗಿದ್ದು, ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ಕೆಲಸ ಮಾಡಲು ಪಕ್ಷದ ಮುಖಂಡರು ಸಮ್ಮತಿಸಿದ್ದಾರೆ.ಕೆ.ಗೋಪಾಲಯ್ಯ ಅವರಿಗೆ ಮಹಾಲಕ್ಷ್ಮಿ ಲೇಔಟ್‍ನಿಂದ

Read more