ಗುಡುಗು-ಸಿಡಿಲ ಆರ್ಭಟ: 30ಕ್ಕೂ ಹೆಚ್ಚು ಮಂದಿಗೆ ಗಾಯ

ಥಾಣೆ, ಅ.22- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಸಹಪುರದ ಗ್ರಾಮವೊಂದರಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯೊಂದಿಗೆ ಮಿಂಚು-ಗುಡುಗು-ಸಿಡಿಲಿನ ಆರ್ಭಟದಿಂದ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.  ಈ ದುರ್ಘಟನೆಯಲ್ಲಿ ಮನೆಯೊಂದು

Read more