ಹೋಟೆಲ್ ಉದ್ಯಮಿ ಮೇಲೆ ಹಲ್ಲೆ, ದರೋಡೆ ನಡೆಸಿದಲ್ಲದೆ 8 ತಿಂಗಳ ಗರ್ಭಿಣಿ ಮೇಲೆ 8 ಮಂದಿ ಗ್ಯಾಂಗ್‍ರೇಪ್

ಮುಂಬೈ/ಸಾಂಗ್ಲಿ, ಆ.3-ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂಥ ನೀಚ ಕೃತ್ಯ ನಡೆದಿದೆ. ಹೋಟೆಲ್ ಮಾಲೀಕನೊಬ್ಬನ ಮೇಲೆ ಹಲ್ಲೆ ನಡೆಸಿ ನಗ-ನಾಣ್ಯ ದರೋಡೆ ಮಾಡಿದ ಎಂಟು ಜನ

Read more