ಆಷಾಢ ಏಕಾದಶಿ ಪ್ರಯುಕ್ತ ಪಂಢರಾಪುರದಲ್ಲಿ ಲಕ್ಷಾಂತರ ಭಕ್ತರ ವಿಶೇಷ ಪೂಜೆ

ಮುಂಬೈ, ಜು.4-ಇಂದು ಆಷಾಢ ಶುದ್ಧ ಏಕಾದಶಿ. ಹಿಂದುಗಳ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ಏಕಾದಶಿಯನ್ನು ಸಂಪ್ರದಾಯದಂತೆ ದೇಶದ ಹಲವೆಡೆ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತಿದೆ. ಮಹಾರಾಷ್ಟ್ರದ ಪ್ರಸಿದ್ಧ ಪಂಢರಾಪುರದಲ್ಲಿ 12 ಲಕ್ಷಕ್ಕೂ

Read more