ಮಹಾರಾಷ್ಟ್ರದ ಕೆಲವೆಡೆ ಭೂಕಂಪ, ಉತ್ತರ ಕರ್ನಾಟಕದಲ್ಲೂ ನಡುಗಿದ ಭೂಮಿ

ಕೊಲ್ಲಾಪುರ, ಜೂ.4-ದಕ್ಷಿಣ ಮಹಾರಾಷ್ಟ್ರದ ಕೆಲವೆಡೆ ನಿನ್ನೆ ತಡರಾತ್ರಿ ಭೂಕಂಪ ಸಂಭವಿಸಿದ್ದು, ಜನರು ಭಯಭೀತರಾಗಿದ್ದಾರೆ. ಸತಾರ ಜಿಲ್ಲೆಯ ಕೊಯ್ನಾ ಪ್ರಾಂತ್ಯದಲ್ಲಿ ರಾತ್ರಿ 11.45ರಲ್ಲಿ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ

Read more

ಮೈಸೂರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಮೈಸೂರು, ಮೇ 26- ಪ್ರಧಾನಿ ನರೇಂದ್ರಮೋದಿಯವರ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಹ ಕೆಲಸವನ್ನು ಅವರು ಮಾಡಿದ್ದಾರೆ ಎಂದು ಮಹಾರಾಷ್ಟ್ರ

Read more

ಹೆಲಿಕಾಪ್ಟರ್ ಪತನ : ‘ಮಹಾ’ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಾಣಾಪಾಯದಿಂದ ಪಾರು

ಮುಂಬೈ, ಮೇ 25-ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿದ್ದ ಹೆಲಿಕಾಪ್ಟರ್ ಮೇಲೇರುವಾಗ ತಾಂತ್ರಿಕ ದೋಷದಿಂದ ರಭಸವಾಗಿ ನೆಲಕ್ಕೆ ಅಪ್ಪಳಿಸಿ ಅವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ

Read more

12 ಯೋಧರ ಹತ್ಯೆಗೆ ನಕ್ಸಲರ ವಿಫಲ ಯತ್ನ, ಹಲವರಿಗೆ ಗಾಯ

ಗಡ್‍ಚಿರೋಲಿ, ಮೇ 4-ಛತ್ತೀಸ್‍ಗಢ್‍ನ ಸುಕ್ಮಾ ಜಿಲ್ಲೆಯಲ್ಲಿ ನಕ್ಲಲರು ನಡೆಸಿದ 25 ಸಿಆರ್‍ಪಿಎಫ್ ಯೋಧರ ಮಾರಣಹೋಮ ನೆನಪಿನಲ್ಲಿರುವಾಗಲೇ, ಮಹಾರಾಷ್ಟ್ರದ ಗಡ್‍ಚಿರೋಲಿ ಜಿಲ್ಲೆಯಲ್ಲಿ ನೆಲಬಾಂಬ್ ಮೂಲಕ 12 ಸೈನಿಕರನ್ನು ಕೊಲ್ಲಲು

Read more

ಕುದುರೆ ಏರಿ ಹೊರಟ ಮಧುಮಗ ಕಾಲ್ನಡಿಗೆಯಲ್ಲಿ ಮಂಟಪ ಸೇರಿದ..!

ಮುಂಬೈ,ಏ.26– ಕುದುರೆ ಮೇಲೆ ಮಧುಮಗ ಏರಿ ಸವಾರಿ ಹೊರಾಟಗ ನಿಯಂತ್ರಣಕ್ಕೆ ಸಿಗದ ಕುದುರೆ ರಂಪಾಟ ನಡೆಸಿ ಬಹುದೂರ ಓಡಿರುವ ಘಟನೆ ಮಹಾರಾಷ್ಟ್ರದ ಅಹಮದಾನಗರದಲ್ಲಿ ನಡೆದಿದೆ.   ತಾಳೆ

Read more

ಸಮುದ್ರ ಪಾಲಾದ ಬೆಳಗಾವಿಯ 08 ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಮುಂಬೈ, ಏ.15- ಪ್ರವಾಸಕ್ಕೆ ಬಂದಿದ್ದ ಕರ್ನಾಟಕ ರಾಜ್ಯದ 08 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಮುದ್ರ ಪಾಲಾಗಿದ್ದಾರೆ. ಬೆಳಗಾವಿಯ ಮರಾಠ ಮಂಡಳ ಇಂಜಿನಿಯರಿಂಗ್ ಕಾಲೇಜಿನ 40 ವಿದ್ಯಾರ್ಥಿಗಳು ನಿನ್ನೆ

Read more

‘ಹೇಮಾಮಾಲಿನಿ ಪ್ರತಿದಿನ ಮದ್ಯಪಾನ ಮಾಡುತ್ತಾರೆ’ : ಮಹಾರಾಷ್ಟ್ರದ ಶಾಸಕನ ವಿವಾದಿತ ಹೇಳಿಕೆ

ಮುಂಬೈ,ಏ.14-ಖ್ಯಾತ ಅಭಿನೇತ್ರಿ ಮತ್ತು ಸಂಸದೆ ಹೇಮಾಮಾಲಿನಿ ಪ್ರತಿದಿನ ಮದ್ಯಪಾನ ಮಾಡುತ್ತಾರೆ. ಹಾಗಂತ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ? ಇಂದು ಮಹಾರಾಷ್ಟ್ರದ ವಿವಾದಾತ್ಮಕ ಶಾಸಕ(ಪಕ್ಷೇತರ) ಬಚ್ಚು ಕಾಡು ಅವರ ಹೇಳಿಕೆ. ವಿವಾದಾಸ್ಪದ

Read more

ಅಂತರ್ಜಾತಿ ವಿವಾಹವಾದ ಮಗಳನ್ನು ಕೊಚ್ಚಿ ಕೊಂದ ಕಟುಕ ತಂದೆ..!

ಮುಂಬೈ, ಏ.7- ಅಂತರ್ಜಾತಿ ವಿವಾಹವಾಗಿದ್ದಕ್ಕೆ ಕ್ರುದ್ಧನಾದ ತಂದೆಯೊಬ್ಬ ತನ್ನ 21 ವರ್ಷದ ಮಗಳನ್ನು ಭೀಕರವಾಗಿ ಕೊಲೆ ಮಾಡಿರುವ ದುರಂತ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ನಿಮ್‍ಖೇಡಾ ಗ್ರಾಮದಲ್ಲಿ ನಡೆದಿದೆ.

Read more

ಮಹಾರಾಷ್ಟ್ರ ವಿಧಾನಸಭೆಯಿಂದ 19 ವಿಪಕ್ಷ ಶಾಸಕರು 9 ತಿಂಗಳ ಕಾಲ ಸಸ್ಪೆಂಡ್

ಮುಂಬೈ, ಮಾ.22– ಸದನದಲ್ಲಿ ಮಾರ್ಚ್ 18ರಂದು ಬಜೆಟ್ ಮಂಡಿಸುವ ವೇಳೆ ಭಾರೀ ಗದ್ದಲ ಸೃಷ್ಟಿಸಿ ಕೋಲಾಹಲಕ್ಕೆ ಕಾರಣವಾದ ಕಾಂಗ್ರೆಸ್ ಮತ್ತು ಎನ್‍ಸಿಪಿ ವಿರೋಧ ಪಕ್ಷದ 19 ಶಾಸಕರನ್ನು

Read more

ಮಹಾರಾಷ್ಟ್ರದಲ್ಲಿ ಅಕ್ರಮ ಗರ್ಭಪಾತ ಜಾಲ ಪತ್ತೆ

ಸಾಂಗ್ಲಿ, ಮಾ.6-ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಗ್ರಾಮವೊಂದರಲ್ಲಿ ಅಕ್ರಮ ಗರ್ಭಪಾತದ ವ್ಯವಸ್ಥಿತ ಜಾಲವೊಂದು ಬೆಳಕಿಗೆ ಬಂದಿದೆ. 19 ಹೆಣ್ಣು ಭ್ರೂಣಗಳನ್ನು ಹರಣ ಮಾಡಿ ಅದನ್ನು ಕಾಲುವೆಯೊಂದರ ಬಳಿ ಎಸೆದಿರುವುದು

Read more