ಗಾಂಧೀಜಿಗೆ ಭಾರತ ರತ್ನ ಅಗತ್ಯವಿಲ್ಲ: ಸುಪ್ರೀಂ

ನವದೆಹಲಿ, ಜ.18-ರಾಷ್ಟ್ರಪಿತ ಮಹಾತ್ಮಗಾಂಧೀಜಿ ಯವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕೆಂದು ಸಲ್ಲಿಸಿದ್ದ ಮನವಿಯೊಂದನ್ನು ಸುಪ್ರೀಂಕೋರ್ಟ್ ತಳ್ಳಿ ಹಾಕಿದೆ. ಇದಕ್ಕೆ ಕಾರಣವೇನು? : ಗಾಂಧೀಜಿಯವರನ್ನು ಇಡೀ ದೇಶದ ಜನತೆ ರಾಷ್ಟ್ರಪಿತ

Read more