ಮೈಲಾರಲಿಂಗೇಶ್ವರನ ಜಾತ್ರೆ : ಕಂಚಾವೀರರಿಂದ ಮೈನವಿರೇಳಿಸುವ ಶಸ್ತ್ರಪವಾಡ

ಹೂವಿನಹಡಗಲಿ,ಫೆ.15- ಸುಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರನ ಜಾತ್ರೆಯ ಕೊನೆಯ ದಿನವಾದ ನಿನ್ನೆ ದೇವಸ್ಥಾನದ ಆವರಣದಲ್ಲಿ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರ ಆಶೀರ್ವಾದ ಪಡೆದ ಕಂಚಾವೀರರಿಂದ ವಿವಿಧ ಶಸ್ತ್ರ ಪವಾಡ

Read more