ಪಾಕಿಸ್ತಾನಿಯರಿಂದಲೇ ದೇಶಕ್ಕೆ ಮತ್ತು ಇಸ್ಲಾಂಗೆ ಕೆಟ್ಟ ಹೆಸರು : ಮಲಾಲಾ ವಿಷಾದ

ನವದೆಹಲಿ, ಏ.16-ಪಾಕಿಸ್ತಾನಿಯರ ಕೆಲವು ವರ್ತನೆಗಳು ದೇಶಕ್ಕೆ ಮತ್ತು ಇಸ್ಲಾಂಗೆ ಕೆಟ್ಟ ಹೆಸರು ತರುತ್ತಿವೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕøತೆ ಮಲಾಲಾ ಯೂಸುಫ್ ಝೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ದೇವನಿಂದನೆ

Read more