ಮಲಯಾಳಂನ ಖ್ಯಾತ ನಟ ರಿಜಭಾವ ನಿಧನ

ಕೊಚ್ಚಿ, ಸೆ. 14- ಕೆಲವು ದಿನಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಲಯಾಳಂ ಚಿತ್ರರಂಗದ ಖ್ಯಾತ ಖಳನಟ ರಿಜಭಾವ (59) ಚಿಕಿತ್ಸೆ ಫಲಿಸದೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Read more