ಬೇಕರಿ ಮಾಲೀಕನನ್ನ ಸಜೀವ ದಹನ ಮಾಡಿದ ದೇವರಿಗೆ ಹಚ್ಚಿಟ್ಟ ದೀಪ..!

ವಿಜಯಪುರ,ಜೂ.4- ದೇವರಿಗೆ ಹಚ್ಚಿಟ್ಟಿದ್ದ ದೀಪದ ಬೆಂಕಿ ತಗುಲಿ ಬೇಕರಿ ಹೊತ್ತಿ ಉರಿದ ಪರಿಣಾಮ ಮಾಲೀಕ ಸಜೀವವಾಗಿ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಇಂದು ಬೆಳಗಿನ

Read more