ಗರ್ಲ್ ಫ್ರೆಂಡ್ ಜೊತೆ ಟ್ರಿಪ್ ಕ್ಯಾನ್ಸಲ್ ಮಾಡಲು ಈತ ಮಾಡಿದ್ದೇನು ಗೊತ್ತಾ..?

ಹೈದರಾಬಾದ್. ಎ.20 : ಇಲ್ಲೊಬ್ಬ ಮಹಾನುಭಾವ ತನ್ನ ಗರ್ಲ್ ಫ್ರೆಂಡ್ ಜೊತೆ ಟ್ರಿಪ್ ಹೋಗಲು ಹಣ ಕಡಿಮೆಯಾಗಿದ್ದಕ್ಕೆ ವಿಮಾನ ಪ್ರಯಾಣ ರದ್ದುಗೊಳಿಸಲು ಮಾಡಬಾರದ್ದು ಮಾಡಿ ಪೊಲೀಸರ ಅಥಿತಿಯಾಗಿದ್ದಾನೆ.

Read more