18ರಂದು ಷಾ ಆಗಮನ : ಕರಾವಳಿಯಲ್ಲಿ ಹೆಚ್ಚಾಗಲಿದೆ ಎಲೆಕ್ಷನ್ ಕಾವು

ಬೆಂಗಳೂರು,ಫೆ.8-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರದ ಭರಾಟೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇದೇ 18ರಂದು ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ಈ

Read more

ಮಂಗಳೂರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 800 ಟ್ರಕ್ ಮರಳು ವಶ

ಮಂಗಳೂರು, ಜ.16-ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ಅಕ್ರಮ ಮರಳು ಸಾಗಣೆ ದಂಧೆ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಜಿಲ್ಲಾಡಳಿತ ಕಳೆದ ಎರಡು ದಿನಗಳ ಅವಧಿಯಲ್ಲಿ 800ಕ್ಕೂ ಹೆಚ್ಚು

Read more

ಇಲ್ಯಾಸ್ ಹತ್ಯೆ ಕುರಿತು ಖಾದರ್ ಕೊಟ್ಟ ಪ್ರತಿಕ್ರಿಯೆಯೇನು..? 

ಧಾರವಾಡ, ಜ.13- ಕಾಂಗ್ರೆಸ್ ಪಕ್ಷ ಯಾವುದೇ ಸಮಾಜ ಘಾತುಕರಿಗೂ ರಕ್ಷಣೆ ನೀಡುವುದಿಲ್ಲ ಎಂದು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ನಡೆದ ರೌಡಿ ಇಲಿಯಾಸ್ ಹತ್ಯೆ ಪ್ರಕರಣ ಸಂಬಂಧ

Read more

ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಕೇಂದ್ರ ಸರ್ಕಾರ ಸಿದ್ದತೆ

ಬೆಂಗಳೂರು, ಜ.13-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‍ನ ಅಸ್ತ್ರಕ್ಕೆ ಕೇಂದ್ರ ಸರ್ಕಾರ ಪ್ರತ್ಯಾಸ್ತ್ರ ಬಳಸಲು ಮುಂದಾಗಿದೆ. ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹಾಗೂ ಕೋಮುಗಲಭೆಯಲ್ಲಿ ಭಾಗಿಯಾದ ಆರೋಪದ

Read more

ಮಂಗಳೂರಲ್ಲಿ ಮತ್ತೆ ಚಿಮ್ಮಿತು ರಕ್ತ, ಟಾರ್ಗೆಟ್ ಗ್ರೂಪ್ ನ ರೌಡಿ ಇಲಿಯಾಸ್ ಫಿನಿಷ್

ಮಂಗಳೂರು,ಜ.13-ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ನಗರದ ಟಾರ್ಗೆಟ್ ಗ್ರೂಪ್‍ನ ನಟೋರಿಯಸ್ ರೌಡಿ ಇಲಿಯಾಸ್‍ನನ್ನು ಚಾಕುವಿನಿಂದ ಇರಿದು ಬರ್ಭರವಾಗಿ ಕೊಲೆ ಮಾಡಿರುವ ಘಟನೆ

Read more

ಸಿಲಿಕಾನ್ ಸಿಟಿಯಲ್ಲಿ ಜ.20ರಿಂದ ಕರಾವಳಿ ಉತ್ಸವ, ಎಲ್ಲಿ ನಡೆಯುತ್ತೆ ಗೊತ್ತೇ..?

ಬೆಂಗಳೂರು,ಜ.10-ರಾಜ್ಯದ ವಿವಿಧ ಭಾಗದ ಸಂಸ್ಕøತಿ, ಜೀವನ ಶೈಲಿಯ ಶ್ರೀಮಂತಿಕೆ ಹಾಗೂ ಕರಾವಳಿ ಭಾಗದ ಖಾದ್ಯಗಳ ವೈವಿದ್ಯತೆಯನ್ನು ಬೆಂಗಳೂರಿಗೆ ಪರಿಚಯಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು. 

Read more

ಕಣ್ಣಿಗೆ ಕಣ್ಣು ಎಂದರೆ ಜಗತ್ತೇ ಅಂಧಕಾರದಲ್ಲಿ ಮುಳುಗುತ್ತದೆ : ಪ್ರತಾಪ್ ಸಿಂಹ

ಬೆಂಗಳೂರು, ಜ.7-ಸರ್ಕಾರ, ರಾಜ್ಯದಲ್ಲಿ ಶಾಂತಿ ಕಾಪಾಡಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.  ಈ ಸಂಬಂಧ ಟ್ವಿಟ್ ಮಾಡಿರುವ ಅವರು ಕಣ್ಣಿಗೆ ಕಣ್ಣು ಎಂದರೆ ಜಗತ್ತೇ ಅಂಧಕಾರದಲ್ಲಿ

Read more

ದೀಪಕ್‍ ಹತ್ಯೆ ಹಿನ್ನೆಲೆಯಲ್ಲಿ ಪ್ರಕ್ಷುಬ್ಧಗೊಂಡಿದ್ದ ಸೂರತ್ಕಲ್ ಸಹಜಸ್ಥಿತಿಯತ್ತ

ಮಂಗಳೂರು, ಜ.5-ದೀಪಕ್‍ರಾವ್ ಹತ್ಯೆ ಘಟನೆ ಹಿನ್ನೆಲೆಯಲ್ಲಿ ಪ್ರಕ್ಷುಬ್ಧಗೊಂಡಿದ್ದ ಸೂರತ್ಕಲ್ ಸಹಜ ಸ್ಥಿತಿಯತ್ತ ಮರಳಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ದೀಪಕ್ ಅವರ ಅಂತ್ಯಸಂಸ್ಕಾರ ನಿನ್ನೆ ಪೊಲೀಸ್ ಸರ್ಪಗಾವಲಿನಲ್ಲಿ

Read more

ದೀಪಕ್‍ರಾವ್ ಕೊಲೆ ಪ್ರಕರಣವನ್ನುಸಿಬಿಐಗೆ ಒಪ್ಪಿಸುವಂತೆ ದೆಹಲಿಯಲ್ಲಿ ಸಂಸದರ ಪ್ರತಿಭಟನೆ

ನವದೆಹಲಿ,ಜ.4- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಬಿಜೆಪಿ ಕಾರ್ಯಕರ್ತ ದೀಪಕ್‍ರಾವ್ ಕೊಲೆ ಪ್ರಕರಣವನ್ನು ರಾಜ್ಯ ಸರ್ಕಾರ ತಕ್ಷಣವೇ ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಸಂಸದರು ಇಂದು ಸಂಸತ್ ಆವರಣದಲ್ಲಿರುವ

Read more

(Live) ದೀಪಕ್‍ ರಾವ್ ಹತ್ಯೆಯಿಂದ ಮಂಗಳೂರು ಮತ್ತೊಮ್ಮೆ ಉದ್ವಿಗ್ನ : 5 ಲಕ್ಷ ಪರಿಹಾರ ಘೋಷಣೆ

ಬೆಂಗಳೂರು, ಜ.4- ಮಂಗಳೂರಿನ ಪರಿಸ್ಥಿತಿ ಮತ್ತೊಮ್ಮೆ ಉದ್ವಿಗ್ನಗೊಂಡಿದೆ. ನಿನ್ನೆ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಆಕ್ರೋಶ ತೀವ್ರಗೊಂಡಿದೆ. ನಿನ್ನೆ ಹತ್ಯೆಗೀಡಾದ ದೀಪಕ್‍ ರಾವ್ ಶವಯಾತ್ರೆಗೆ

Read more