ಇಂದು ದಕ್ಷಿಣ ಒಳನಾಡು ಪ್ರವೇಶಿಸಲಿದೆ ಮುಂಗಾರು

ಬೆಂಗಳೂರು, ಮೇ 31- ನೈರುತ್ಯ ಮುಂಗಾರು ಮಳೆ ನಿನ್ನೆಯೇ ರಾಜ್ಯ ಪ್ರವೇಶ ಮಾಡಿದ್ದು, ಇಂದು ದಕ್ಷಿಣ ಒಳನಾಡಿನಾದ್ಯಂತ ವ್ಯಾಪಿಸಲಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ

Read more

ರಾಜ್ಯದ ಬಹುತೇಕ ಕಡೆ ಉತ್ತಮ ಮಳೆ, ಚೇತರಿಕೆ ಕಂಡ ಮುಂಗಾರು

ಬೆಂಗಳೂರು, ಆ.10-ಅರಬ್ಬೀ ಸಮುದ್ರ ಹಾಗೂ ದಕ್ಷಿಣ ಒಳನಾಡಿನಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ರಾಜ್ಯದ ಬಹುತೇಕ ಭಾಗಗಳಲ್ಲಿ ವ್ಯಾಪಕ ಪ್ರಮಾಣದ ಮಳೆಯಾಗಿದೆ. ಇದರಿಂದ ಮುಂಗಾರು ಮಳೆ ಚೇತರಿಕೆ ಕಂಡಿದ್ದು,

Read more

ಬಾರದ ಮಳೆ, ಭಾನುವಾರದಿಂದ ಮೋಡ ಬಿತ್ತನೆ ಆರಂಭ

ಬೆಂಗಳೂರು, ಆ.8- ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿರುವ ರಾಜ್ಯದಲ್ಲಿ ಭಾನುವಾರದಿಂದ ಮೋಡ ಬಿತ್ತನೆ ಕಾರ್ಯ ಆರಂಭವಾಗಲಿದೆ. ಮೋಡ ಬಿತ್ತನೆ ಕಾರ್ಯಕ್ಕೆ ಸಂಬಂಧಿಸಿದ ಪೂರ್ವಸಿದ್ಧತೆ ಭರದಿಂದ ಸಾಗಿದೆ.

Read more

ಚೇತರಿಕೆ ಕಾಣದ ಮುಂಗಾರು, ಆತಂಕದಲ್ಲಿ ರಾಜ್ಯದ ರೈತರು

ಬೆಂಗಳೂರು, ಜು.10- ರಾಜ್ಯದಲ್ಲಿ ನೈರುತ್ಯ ಮುಂಗಾರು ದುರ್ಬಲಗೊಳ್ಳುತ್ತಲೇ ಇದ್ದು, ಜುಲೈ ಮೊದಲ ವಾರದಲ್ಲಿ ಶೇ.46ರಷ್ಟು ಮಳೆ ಕೊರತೆ ಉಂಟಾಗಿದೆ. ಬಿತ್ತನೆ ಕಾಲದಲ್ಲೇ ಶೇ.50ರಷ್ಟು ಮಳೆ ಕೊರತೆ ರಾಜ್ಯದಲ್ಲಿ

Read more

ಮುಂಗಾರು ಆರಂಭದಲ್ಲೇ ಮಳೆ ಕೊರತೆ, ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ರೈತರು ಕಂಗಾಲು

ಬೆಂಗಳೂರು, ಜೂ.26- ನೈರುತ್ಯ ಮುಂಗಾರು ಪ್ರಾರಂಭವಾದ ತಿಂಗಳಲ್ಲೇ ಮಳೆ ಕೊರತೆ ರಾಜ್ಯವನ್ನು ಕಾಡುತ್ತಿದ್ದು, ರೈತರಲ್ಲಿ ಆತಂಕ ಹೆಚ್ಚುವಂತೆ ಮಾಡಿದೆ. ವಾಡಿಕೆ ಅವಧಿಗಿಂತ ವಿಳಂಬವಾಗಿ ಮುಂಗಾರು ಆರಂಭವಾಗಿದ್ದಲ್ಲದೆ, ಕಣ್ಣಾಮುಚ್ಚಾಲೆ

Read more

ಚೇತರಿಕೆ ಕಾಣದೆ ದುರ್ಬಲಗೊಂಡ ಮುಂಗಾರು, ಜಲಾಶಯಗಳಿಗೆ ಬಂದಿಲ್ಲ ನೀರು

ಬೆಂಗಳೂರು, ಜೂ.18- ರಾಜ್ಯದಲ್ಲಿ ನೈರುತ್ಯ ಮುಂಗಾರು ತಡವಾಗಿ ಆರಂಭವಾದರೂ ಚೇತರಿಕೆ ಕಾಣದೆ ದುರ್ಬಲಗೊಂಡಿದೆ. ರಾಜ್ಯದ ಹಲವು ಭಾಗಗಳಲ್ಲಿ ಚದುರಿದಂತೆ ಆಗಾಗ್ಗೆ ಮಳೆಯಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುತ್ತಿಲ್ಲ. ಇನ್ನು

Read more

ರಾಜ್ಯದ ಒಳನಾಡಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೀಳದ ಮುಂಗಾರು, ಆತಂಕದಲ್ಲಿ ರೈತರು

ಬೆಂಗಳೂರು, ಜೂ.11- ನೈಋತ್ಯ ಮುಂಗಾರು ಮಳೆ ವಿಳಂಬವಾಗಿದ್ದಲ್ಲದೆ ಪ್ರಾರಂಭದಲ್ಲಿಯೇ ದುರ್ಬಲಗೊಂಡಿರುವುದರಿಂದ ರಾಜ್ಯದ ಒಳನಾಡಿನಲ್ಲಿ ಉತ್ತಮ ಹಾಗೂ ವ್ಯಾಪಕ ಮಳೆಯಾಗುತ್ತಿಲ್ಲ. ಕರಾವಳಿ, ಉತ್ತರ ಕರ್ನಾಟಕ ಸೇರಿದಂತೆ ಒಳನಾಡಿನಲ್ಲಿ ಚದುರಿದಂತೆ

Read more

24 ಗಂಟೆಗಳಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಲಿರುವ ನೈರುತ್ಯ ಮುಂಗಾರು, ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಜೂ.9-ಒಂದು ವಾರದ ವಿಳಂಬದ ನಂತರ ನೈರುತ್ಯ ಮುಂಗಾರು ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡನ್ನು ಪ್ರವೇಶಿಸಿದ್ದು, ಮುಂದಿನ 24 ಗಂಟೆಗಳಲ್ಲಿ ಇಡೀ ರಾಜ್ಯವನ್ನು ವ್ಯಾಪಿಸಲಿದ್ದು, ಭಾರಿ

Read more

ಮುಂಗಾರು ವರುಣ ಅಬ್ಬರ : ರೈತರಲ್ಲಿ ಹೆಚ್ಚಿದ ಸಂತಸ

ಮಳವಳ್ಳಿ, ಮೇ 15- ಮುಂಗಾರು ಪೂರ್ವದಲ್ಲಿ ವರುಣ ಅಬ್ಬರಿಸುತ್ತಿದ್ದು ರೈತರಲ್ಲಿ ನಿರೀಕ್ಷೆ ಹೆಚ್ಚಿದೆ ಕಳೆದ ಎರಡು ದಿನಗಳ ಹಿಂದೆ ಸುರಿದ ಅಲ್ಪ ಪ್ರಮಾಣದ ಮಳೆಯಿಂದಾಗಿ ಭೂಮಿ ಹದಗೊಳಿಸುವ

Read more

ಈ ಬಾರಿ ಮುಂಗಾರು ಮಳೆ ವಾಡಿಕೆ ಪ್ರಮಾಣದಷ್ಟೇ ಆಗುವ ನಿರೀಕ್ಷೆ

ಬೆಂಗಳೂರು, ಮೇ 11-ಈ ಬಾರಿ ಮುಂಗಾರು ಮಳೆ ವಾಡಿಕೆ ಪ್ರಮಾಣದಷ್ಟೇ ಆಗುವ ನಿರೀಕ್ಷೆ ಇದ್ದು, ಮೇ ಅಂತ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಕರ್ನಾಟಕ ವಿಕೋಪ ಉಸ್ತುವಾರಿ ಕೇಂದ್ರದ

Read more