ವಿಶಾಖಪಟ್ಟಣದ ರಾಸಾಯನಿಕ ಘಟಕದಲ್ಲಿ ಬೆಂಕಿ : ಓರ್ವ ಸಾವು

ಹೈದರಾಬಾದ್,ಜು.14- ರಾಸಾಯನಿಕ ಘಟಕವೊಂದರಲ್ಲಿ ಬೆಂಕಿ ಹೊತ್ತಿಕೊಂಡು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ. ಫಾರ್ಮಾಸಿಟಿಯಲ್ಲಿರುವ ರಾಮ್‍ಕಿ ಸಿಇಟಿಪಿ ದ್ರಾವಕದ ಕಟ್ಟಡದಲ್ಲಿ ನಿನ್ನೆ ತಡರಾತ್ರಿ ಬೆಂಕಿ ಹೊತ್ತಿಕೊಂಡಿದ್ದು,

Read more