ಬೆಂಗಳೂರಿನಲ್ಲಿರುವ ಅನಧಿಕೃತ ಪಿಜಿಗಳಿಗೆ ಮೇಯರ್ ವಾರ್ನಿಂಗ್

ಬೆಂಗಳೂರು, ಮಾ.13- ನಗರದಲ್ಲಿ ತಲೆ ಎತ್ತಿರುವ ಅನಧಿಕೃತ ಪಿಜಿಗಳಿಗೆ ಕಡಿವಾಣ ಹಾಕಲಾಗುವುದು ಎಂದು ಮೇಯರ್ ಗೌತಮ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಆಯುಕ್ತ ಅನಿಲ್‍ಕುಮಾರ್ ಅವರೊಂದಿಗೆ ಈ ಸಂಬಂಧ

Read more

ಕಸದ ನಿವಾರಣೆ ಆರೋಗ್ಯಾಧಿಕಾರಿಗಳಿಗಷ್ಟೇ ಅಲ್ಲ, ಎಲ್ಲ ಅಧಿಕಾರಿಗಳ ಜವಾಬ್ದಾರಿ : ಮೇಯರ್ ಗೌತಮ್‍

ಬೆಂಗಳೂರು, ಜ.31- ನಗರದ ಕಸದ ಸಮಸ್ಯೆ ನಿವಾರಣೆ ಮಾಡುವ ಜವಾಬ್ದಾರಿ ಕೇವಲ ಆರೋಗ್ಯಾಧಿಕಾರಿಗಳಿಗಷ್ಟೇ ಅಲ್ಲ, ಎಲ್ಲ ಅಧಿಕಾರಿಗಳೂ ಜವಾಬ್ದಾರಿ ವಹಿಸಿ ಕಸ ಮುಕ್ತ ನಗರವನ್ನಾಗಿಸಲು ಕ್ರಮ ಕೈಗೊಳ್ಳುವಂತೆ

Read more

ಶೇ.2ರಷ್ಟು ಭೂಸಾರಿಗೆ ತೆರಿಗೆ ವಿಚಾರ ಹಿಂಪಡೆದ ಬಿಬಿಎಂಪಿ

ಬೆಂಗಳೂರು, ಜ.29-ಕಾಂಗ್ರೆಸ್ ಸದಸ್ಯರ ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಶೇ.2ರಷ್ಟು ಭೂ ಸಾರಿಗೆ ತೆರಿಗೆ ವಿಧಿಸುವುದನ್ನು ಬಿಬಿಎಂಪಿ ವಾಪಸ್ ಪಡೆದಿದೆ. ಸಭೆ ಆರಂಭವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಅಬ್ದುಲ್

Read more

ಅಣ್ಣಾವ್ರ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಬಿಬಿಎಂಪಿ ಮೇಯರ್, ಕಮಿಷನರ್..!

ಬೆಂಗಳೂರು, ಜ.25- ಸ್ವಚ್ಛ ಸರ್ವೇಕ್ಷಣಾ ಕುರಿತಂತೆ ಜಾಗೃತಿ ಮೂಡಿಸಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಮತ್ತು ರಸ್ತೆ ಓಟದಲ್ಲಿ ಮೇಯರ್

Read more

ಕಸ ತುಂಬಕೊಂಡು ನಿಂತಲ್ಲೇ ನಿಂತ 300 ಲಾರಿಗಳು, ಗಬ್ಬೆದ್ದು ನಾರಲಿದೆ ಸಿಲಿಕಾನ್ ಸಿಟಿ..?

ಬೆಂಗಳೂರು,ಜ.9- ನಾಳೆಯಿಂದ ಬೆಂಗಳೂರು ಮಹಾನಗರದಲ್ಲಿ ಕಸದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳಲಿದೆ. ಮೇಯರ್ ಹಾಗೂ ಆಯುಕ್ತರ ಬೇಜವಾ ಬ್ದಾರಿತನದಿಂದ ನಗರದ ಜನತೆ ಕಸದ ಸಮಸ್ಯೆಯಿಂದ ನರಳಬೇಕಾಗಿದೆ. ಅದೇನೋ ಗೊತ್ತಿಲ್ಲ.

Read more

ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಅವರ 100 ದಿನದ ಸಾಧನೆ ಶೂನ್ಯ

ಬೆಂಗಳೂರು, ಜ.9- ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಅವರ 100 ದಿನದ ಸಾಧನೆ ಶೂನ್ಯ. ಇದುವರೆಗೂ ಅವರು ಮೂರು ಕೌನ್ಸಿಲ್ ಸಭೆ, ನಾಲ್ಕು ಸ್ಥಳ ಪರಿಶೀಲನೆ, ಐದು ಮೀಟಿಂಗ್

Read more

ರಸ್ತೆಗುಂಡಿ ಮುಚ್ಚಲು ಬೆಂಗಳೂರಿಗೆ ಬಂತು ಜೆಟ್ ಪ್ಯಾಚರ್ಸ್ ಯಂತ್ರ

ಬೆಂಗಳೂರು, ಜ.8- ನಗರದಲ್ಲಿ ಹಾಳಾಗಿರುವ ರಸ್ತೆಗಳ ಗುಂಡಿ ಮುಚ್ಚಲು ಜೆಟ್ ಪ್ಯಾಚರ್ಸ್ ಯಂತ್ರಗಳನ್ನು ಬಳಸಲು ಬಿಬಿಎಂಪಿ ತೀರ್ಮಾನಿಸಿದೆ. ಶಾಂತಿನಗರ ವಿಧಾನಸಭಾ ಕ್ಷೇತ್ರದ ದೊಮ್ಮಲೂರು ವಾರ್ಡ್‍ನಲ್ಲಿ ಪ್ರಾಯೋಗಿಕವಾಗಿ ಜೆಟ್

Read more

ನಿಸಾರ್ ಅಹಮ್ಮದ್ ಅವರ ವೈದ್ಯಕೀಯ ನೆರವಿಗಾಗಿ ಬಿಬಿಎಂಪಿ ಸದಸ್ಯರ ಗೌರವ ಧನ ದೇಣಿಗೆ

ಬೆಂಗಳೂರು, ಡಿ.31- ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ಅವರ ಚಿಕಿತ್ಸೆಗೆ ನೆರವಾಗಲು ಪಾಲಿಕೆ ಸದಸ್ಯರೆಲ್ಲ ಒಂದು ತಿಂಗಳ ಗೌರವಧನ

Read more

ಬೆಂಗಳೂರಲ್ಲಿ ಕನ್ನಡ ಬೋರ್ಡ್ ಕಡ್ಡಾಯ, ಫೀಲ್ಡ್ ಗಿಳಿದ ಬಿಬಿಎಂಪಿ ಅಧಿಕಾರಿಗಳು..!

ಬೆಂಗಳೂರು, ಡಿ.18- ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಸದ ಬೋರ್ಡ್‍ಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಬಿಬಿಎಂಪಿ ಇಂದಿನಿಂದ ಪ್ರಾರಂಭಿಸಿದೆ. ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ಬಳಿ ಬಿಬಿಎಂಪಿ ಅಧಿಕಾರಿ ಭಾಗ್ಯಲಕ್ಷ್ಮಿ ನೇತೃತ್ವದಲ್ಲಿ

Read more

ತೆರಿಗೆ ಪಾವತಿಸದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಮೇಯರ್ ಗೌತಮ್‍

ಬೆಂಗಳೂರು, ಡಿ.12- ಮಹದೇವಪುರ ಪಾಲಿಕೆಗೆ ಹೆಚ್ಚು ವರಮಾನ ತಂದುಕೊಡುವ ವಲಯವಾಗಿದ್ದು, ಎಲ್ಲ ಕಂದಾಯ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿ ಆಸ್ತಿ ತೆರಿಗೆಗೆ ಸೇರ್ಪಡೆಯಾಗದ ಎಲ್ಲ ಆಸ್ತಿಗಳನ್ನು ಕೂಡಲೇ

Read more