ಲಿಬಿಯಾ ಕರಾವಳಿ :ಭೀಕರ ದೋಣಿ ದುರಂತದಲ್ಲಿ 99 ಕ್ಕೇರಿದ ಸಾವಿನ ಸಂಖ್ಯೆ..!

ರೋಮ್, ನ.17-ಲಿಬಿಯಾ ಕರಾವಳಿಯಲ್ಲಿ ನಿನ್ನೆ ಸಂಭವಿಸಿದ ಭೀಕರ ದೋಣಿ ದುರಂತದಲ್ಲಿ ಸತ್ತವರ ಸಂಖ್ಯೆ 99ಕ್ಕೇರಿದ್ದು, ಈವರೆಗೆ 23 ಮಂದಿಯನ್ನು ರಕ್ಷಿಸಲಾಗಿದೆ. ಈ ದುರ್ಘಟನೆಯೊಂದಿಗೆ ಮೆಡಿಟರೇನಿಯನ್ ಸಮುದ್ರದಲ್ಲಿ ನೀರು

Read more