ಬಿಹಾರ, ಅಸ್ಸಾಂನಲ್ಲಿ ಜಲಪ್ರಳಯಕ್ಕೆ 100ಕ್ಕೂ ಹೆಚ್ಚು ಸಾವು, 65 ಜಿಲ್ಲೆಗಳ ಜಲಾವೃತ..!

ಪಾಟ್ನಾ/ಗುವಾಹತಿ,ಜು.19- ಬಿಹಾರ ಮತ್ತು ಅಸ್ಸಾಂ ರಾಜ್ಯದಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಜಲಪ್ರಳಯ ಸೃಷ್ಟಿಯಾಗಿದ್ದು, ಈವರೆಗೆ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದು, ಹಲವು ಮಂದಿ

Read more