ಇಂಡೋನೇಷ್ಯಾದಲ್ಲಿ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತ : 26 ಮಂದಿ ಸಾವು

ಜಕಾರ್ತಾ, ಸೆ.23- ಇಂಡೋನೇಷ್ಯಾದಲ್ಲಿ ವಿನಾಶಕಾರಿ ಪ್ರವಾಹ ಮತ್ತು ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 26ಕ್ಕೇರಿದ್ದು, 19 ಮಂದಿ ನಾಪತ್ತೆಯಾಗಿದ್ದಾರೆ.ಇಂಡೋನೇಷ್ಯಾದ ಪ್ರಮುಖ ದ್ವೀಪ ಜಾವಾದ ಗುರತ್‍ನಲ್ಲಿ ನೆರೆ ಹಾವಳಿ ರೌದ್ರಾವತಾರಕ್ಕೆ

Read more