ಎರವಲು ಮತ್ತು ಅನ್ಯಸೇವೆಯ ಮೇಲೆ ನಿಯೋಜನೆಗೊಂಡಿರುವ ನೌಕರರು ವಾಪಸ್ : ಸಚಿವ ಈಶ್ವರಪ್ಪ

ಬೆಂಗಳೂರು,ಸೆ.15- ಎರವಲು ಮತ್ತು ಅನ್ಯಸೇವೆಯ ಮೇಲೆ ಇಲಾಖೆಯಿಂದ ನಿಯೋಜನೆಗೊಂಡಿರುವ ಎಲ್ಲ ನೌಕರರು ಮತ್ತು ಸಿಬ್ಬಂದಿಯನ್ನು ವಾಪಸ್ ಕರೆಸಲು ಆದೇಶ ಹೊರಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ

Read more