ಸಚಿವ ಗೋಪಾಲಯ್ಯ ಅವರಿಗೆ ಮಾತೃವಿಯೋಗ

ಬೆಂಗಳೂರು, ಜು.9- ಅಬಕಾರಿ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರ ಮಾತೃಶ್ರೀ ಕಾಳಮ್ಮ ಚನ್ನಿಗಪ್ಪ (92) ಅವರು ವಯೋಸಹಜ ಕಾರಣದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ.

Read more