ದಿವ್ಯಾಂಗರಿಗೆ ಸರ್ಕಾರಿ ನೌಕರಿ, ಉದ್ಯೋಗ ಮೀಸಲಾತಿ ಶೇ.4ಕ್ಕೆ ಹೆಚ್ಚಳ : ಗೆಹ್ಲೋಟ್

ಬೆಂಗಳೂರು, ನ.11-ದಿವ್ಯಾಂಗರಿಗೆ ಸರ್ಕಾರಿ ನೌಕರಿ, ಉದ್ಯೋಗದಲ್ಲಿ ಮೀಸಲಾತಿಯನ್ನು ಶೇ.3ರಿಂದ ಶೇ.4ಕ್ಕೆ ಹೆಚ್ಚಿಸಲಾಗಿದ್ದು, ಅದನ್ನು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಿ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಸಾಮಾಜಿಕ ಹಾಗೂ ನ್ಯಾಯ

Read more