ಕೊಳಗೇರಿ ಜನರಿಗೆ ಹಕ್ಕು ಪತ್ರ ವಿತರಣೆ ನನ್ನ ಜೀವನದ ದೊಡ್ಡ ಐತಿಹಾಸಿಕ ಕಾರ್ಯಕ್ರಮ : ಸಚಿವ ಸೋಮಣ್ಣ
ಬೆಂಗಳೂರು,ಡಿ.30-ಇಲಾಖೆ ವತಿಯಿಂದ ಬಡವರಿಗೆ ನೀಡಲಾಗುತ್ತಿರುವ ಮನೆಗಳನ್ನು ತೆಗೆದುಕೊಳ್ಳುವ ವೇಳೆ ಅಧಿಕಾರಿಗಳು ಹಣ ಕೇಳಿದರೆ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ
Read more