ಸೂರ್ಯನಗರ 4ನೇ ಹಂತದ ಅತಿ ದೊಡ್ಡ ವಸತಿ ಬಡಾವಣೆಗೆ ಹಸಿರು ನಿಶಾನೆ

ಸೆಪ್ಟಂಬರ್ 3, ಬೆಂಗಳೂರು: ಸೂರ್ಯನಗರ 4ನೇ ಹಂತದಲ್ಲಿ ನಿರ್ಮಾಣವಾಗುತ್ತಿರುವ ಅತಿ ದೊಡ್ಡ ‘ಪ್ರಧಾನ ಮಂತ್ರಿಗಳ ವಸತಿ ಬಡಾವಣೆ” ನಿರ್ಮಾಣ ಕಾರ್ಯಕ್ಕೆ ಸಚಿವ ಸಂಪುಟದ ಸಭೆಯಲ್ಲಿ ಹಸಿರು ನಿಶಾನೆ

Read more

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಬದಲಾವಣೆಗಾಗಿ ಒಂದು ಬಣದ ಲಾಬಿ

ತುಮಕೂರು, ಜು.6- ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಬದಲಾವಣೆಗಾಗಿ ಒಂದು ಬಣ ಲಾಬಿ ನಡೆಸತೊಡಗಿದೆ.  ಮಾಧುಸ್ವಾಮಿ ಅವರನ್ನು ಬದಲಾವಣೆ ಮಾಡಿ ಅವರ ಸ್ಥಾನಕ್ಕೆ ವಸತಿ ಸಚಿವ

Read more

ನವಜಾತ ಶಿಶುಗಳ ವಿದ್ಯಾಭ್ಯಾಸದ ನೆರವಿಗೆ 10 ಸಾವಿರ ರೂ.ಗಳ ನೆರವು

ಬೆಂಗಳೂರು, ಜೂ.1- ಗೋವಿಂದರಾಜನಗರ ವಾರ್ಡ್‍ನಲ್ಲಿ ಇತ್ತೀಚೆಗೆ ಲೋಕಾರ್ಪಣೆಯಾದ ಹೆರಿಗೆ ಆಸ್ಪತ್ರೆಯಲ್ಲಿ ಜನ್ಮ ಪಡೆದ ಐದು ಶಿಶುಗಳಿಗೆ ಬಿಬಿಎಂಪಿ ಸದಸ್ಯ ಉಮೇಶ್ ಶೆಟ್ಟಿ ಅವರು ತಲಾ 10 ಸಾವಿರ

Read more

ನಾಡ ಅಧಿದೇವತೆ ಚಾಮುಂಡಿಗೆ ಚಿನ್ನದ ರಥ ನಿರ್ಮಾಣ : ಬಜೆಟ್ ನಲ್ಲಿ ಪ್ರಕಟ ಸಾಧ್ಯತೆ

ಮೈಸೂರು :  ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಚಿನ್ನದ ರಥ ನಿರ್ಮಾಣ ವಿಚಾರ ಸಂಬಂಧ ಪ್ರಸ್ತುತ ಬಜೆಟ್‍ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ

Read more

ಕುಮಾರಸ್ವಾಮಿ ಮೇಲೆ ಸೋಮಣ್ಣ ಟೀಕೆ

ಬೆಂಗಳೂರು, ಜ.22-ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತ ನಡೆಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಂಗಳೂರು ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಜವಾಬ್ದಾರಿಯಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ

Read more

ಬಹು ಮಹಡಿ ಕಟ್ಟಡಗಳು 500 ಮನೆಗಳಿಗೆ ಸೀಮಿತ

ಬೆಂಗಳೂರು, ಜ.21- ನಗರದಲ್ಲಿ ಬಹುಮಹಡಿ ವಸತಿ ನಿರ್ಮಾಣಕ್ಕೆ ಗುತ್ತಿಗೆ ನೀಡುವುದನ್ನು 500 ಮನೆಗಳಿಗೆ ಸೀಮಿತಗೊಳಿಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ವಿಧಾನಸೌಧದಲ್ಲಿಂದು ರಾಜೀವ್‍ಗಾಂಧಿ ವಸತಿ ನಿಗಮ

Read more

ಡಿಸೆಂಬರ್ ಅಂತ್ಯಕ್ಕೆ 46 ಸಾವಿರ ಮನೆಗಳ ನಿರ್ಮಾಣ : ವಸತಿ ಸಚಿವ ಸೋಮಣ್ಣ

ಬೆಂಗಳೂರು, ಜ.14- ಮುಖ್ಯಮಂತ್ರಿ ಗಳ ವಸತಿ ಯೋಜನೆಯಡಿ ಬೆಂಗಳೂರು ಮಹಾನಗರದಲ್ಲಿ ಒಂದು ಲಕ್ಷ ಮನೆ ನಿರ್ಮಾಣ ಮಾಡುವ ಉದ್ದೇಶವಿದ್ದು, 2020ರ ಡಿಸೆಂಬರ್ ಅಂತ್ಯಕ್ಕೆ 46 ಸಾವಿರ ಮನೆಗಳನ್ನು

Read more

ಸಿದ್ದರಾಮಯ್ಯ ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ನಿಲ್ಲಿಸಲಿ : ಸೋಮಣ್ಣ

ಮೈಸೂರು, ಜ.3- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊಸರಿನಲ್ಲಿ ಕಲ್ಲು ಹುಡುಕುವುದನ್ನು ನಿಲ್ಲಿಸಲಿ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ

Read more

ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಬ್ಯಾನ್ ಆಗುತ್ತಾ ಹೊಸ ವರ್ಷಾಚರಣೆ, ಸಚಿವ ಸೋಮಣ್ಣ ಹೇಳಿದ್ದೇನು..?

ಬೆಂಗಳೂರು,ಜ.1- ರಾಜಧಾನಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ಹೊಸ ವರ್ಷಾಚರಣೆ ವೇಳೆ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಮರುಕಳಿಸುತ್ತಿರುವುದರಿಂದ ಮುಂದಿನ ವರ್ಷ ಆಚರಣೆ ಮಾಡಬೇಕೆ, ಬೇಡವೇ ಎಂಬುದರ

Read more

ಜೇನು ಕಲಬೆರಕೆ ತಡೆಗೆ ಹೊಸ ಕಾಯ್ದೆ

ಬೆಂಗಳೂರು,ಡಿ.27- ಜೇನುತುಪ್ಪ ಕಲಬೆರಕೆ ಮಾಡುವುದನ್ನು ತಡೆಯಲು ಕಾಯ್ದೆ ಜಾರಿಗೆ ತರಲಾಗುವುದು ಎಂದು ತೋಟಗಾರಿಕೆ ಹಾಗೂ ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು. ತೋಟಗಾರಿಕೆ ಇಲಾಖೆ ಇಂದಿನಿಂದ ಮೂರುದಿನಗಳ ಕಾಲ

Read more