ಕೈಗಾರಿಕೆಗಳ ಬೆಳವಣಿಗೆಗೆ ಶೀಘ್ರ ಹೂಡಿಕೆದಾರರ ಸಮಾವೇಶ : ಶೆಟ್ಟರ್
ಹುಬ್ಬಳ್ಳಿ,ಸೆ.22-ಕೈಗಾರಿಕೆಗಳು ಬೆಂಗಳೂರು ಕೇಂದ್ರಿತವಾಗುವುದನ್ನು ತಪ್ಪಿಸಿ ರಾಜ್ಯದ ಇತರ ಕಡೆಗಳಲ್ಲೂ ಉದ್ಯಮ ಬೆಳವಣಿಗೆ ಉದ್ದೇಶದಿಂದಲೇ ಈ ಇಲಾಖೆಯನ್ನು ಬಯಸಿ ಪಡೆದುಕೊಂಡಿದ್ದೇನೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ
Read more