ಬ್ರೇಕಿಂಗ್ : ಸ್ವತಃ ಡ್ಯಾಮ್‌ನ ಗೇಟ್ ತೆಗೆದು ಕರ್ನಾಟಕಕ್ಕೆ ಕೃಷ್ಣ ನೀರುಬಿಟ್ಟ ‘ಮಹಾ’ ಶಾಸಕ..! (Video)

ಬೆಳಗಾವಿ, ಮೇ 12-ನೀರಿಗಾಗಿ ಹಾತೊರೆಯುತ್ತಿರುವ ಬೆಳಗಾವಿ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರಿಗೆ ಕೊನೆಗೂ ಕೃಷ್ಣಾ ನದಿಯಲ್ಲಿ ನೀರು ಹರಿದಿದೆ. ಕಳೆದೊಂದು ವಾರದಿಂದ ಕರ್ನಾಟಕ-ಮಹಾರಾಷ್ಟ್ರ ಸರ್ಕಾರದ ನಡುವೆ ಕೊಯ್ನಾ

Read more