ಸಿಎಂಗೆ ಸಂಕ್ರಾಂತಿ ಡೆಡ್ ಲೈನ್ ನೀಡಿದ ವಲಸೆ ಶಾಸಕರು..!
ಬೆಂಗಳೂರು,ಡಿ.27-ಕಾಂಗ್ರೆಸ್ನಿಂದ ಬಂದು ಸಚಿವ ಸ್ಥಾನ ಸಿಗದೆ ಬೇಸರಗೊಂಡಿರುವ ಕೆಲವು ಶಾಸಕರು ಸಂಕ್ರಾಂತಿಯೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಡ ಹಾಕಿದ್ದಾರೆ. ಒಂದು ವೇಳೆ ಪುನಃ
Read more