ಕಾಂಗ್ರೆಸ್ ಮುಖಂಡ, ಮೇಘಾಲಯ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ನಿಧನ

ಕೊಟ್ಟಾಯಂ, ಜು.8- ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮೇಘಾಲಯದ ಮಾಜಿ ರಾಜ್ಯಪಾಲ ಎಂ.ಎಂ.ಜಾಕೋಬ್ ಅವರು ಇಂದು ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾಗಿದ್ದಾರೆ. ಕೆಲವು ದಿನಗಳಿಂದ ಜಾಕೋಬ್ (92)

Read more