ಪ್ರಧಾನಿ ಅನುಮತಿ ಇಲ್ಲದೆ ಬಿಜೆಪಿ ಸಿಎಂಗಳು ವಿದೇಶ ಪ್ರವಾಸ ಮಾಡುವಂತಿಲ್ಲ..!

ನವದೆಹಲಿ,ಸೆ.14- ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ವಿದೇಶ ಪ್ರವಾಸ ತೆರಳಬೇಕಾದರೆ ಕಡ್ಡಾಯವಾಗಿ ಪ್ರಧಾನಮಂತ್ರಿಯವರ ಅನುಮತಿ ಪಡೆಯಲೇಬೇಕು. ಪ್ರಧಾನಿ ನರೇಂದ್ರಮೋದಿ ಇಲ್ಲವೇ ಅವರ ಕಚೇರಿಯ ಮಾಹಿತಿ ಇಲ್ಲದೇ

Read more