ಅಕ್ರಮ ಖಾತೆ ಮೂಲಕ 1500 ಕೋಟಿ ವರ್ಗಾವಣೆ..!

ವಿಶಾಖಪಟ್ಟಣಂ, ಮೇ 13- ವಿಶಾಖಪಟ್ಟಣಂ ಪೊಲೀಸರು ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ 1,500 ಕೋಟಿ ರೂ. ಮಾಲ್ಯದ ಕಪ್ಪು ಹಣ ವರ್ಗಾವಣೆ ಮತ್ತು ಹವಾಲಾ ದಂಧೆ ಬೆಳಕಿಗೆ ಬಂದಿದೆ.

Read more