ಕಂಟೈನರ್ ವಾಹನಗಳಲ್ಲಿ 60ಕ್ಕೂ ಹೆಚ್ಚು ಎತ್ತುಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

ತುಮಕೂರು, ಜ.22-ಕಂಟೈನರ್ ವಾಹನಗಳಲ್ಲಿ 60ಕ್ಕೂ ಹೆಚ್ಚು ಎತ್ತುಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಕಂಟೈನರ್ ಚಾಲಕ ಹಾಗೂ ಕ್ಲೀನರ್‍ನನ್ನು ಬಂಧಿಸಲಾಗಿದೆ.

Read more