ಮಕ್ಕಳೊಂದಿಗೆ ತಾಯಿ ಕಣ್ಮರೆ

ಬೆಂಗಳೂರು, ಜ.9-ಮನೆಯಿಂದ ಮಗ-ಮಗಳನ್ನು ಕರೆದುಕೊಂಡು ಹೋದ ತಾಯಿ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಮುನೇಶ್ವರ ದೇವಸ್ಥಾನದ ಸಮೀಪದ ನಿವಾಸಿ ನಾರಾಯಣಪ್ಪ ಎಂಬುವರ ಪತ್ನಿ ಲಾವಣ್ಯ(28) ಮತ್ತು

Read more