ತಾಯಿ-ಮಗಳ ಆತ್ಮಹತ್ಯೆಯಿಂದ ಮುರಿದುಬಿತ್ತು ನೆರೆಮನೆ ಯುವಕನ ನಿಶ್ಚಿತಾರ್ಥ

ದಾವಣಗೆರೆ, ಡಿ.22- ತಾಯಿ-ಮಗಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಮನೆಯ ಯುವಕನನ್ನು ಬಡಾವಣೆ ಪೊಲೀಸರು ಬಂಧಿಸಿರುವುದರಿಂದ ಇಂದು ನಡೆಯಬೇಕಿದ್ದ ಈತನ ನಿಶ್ಚಿತಾರ್ಥ ರದ್ದುಗೊಂಡಿದೆ. ವಿನೋಬನಗರದ ನಿವಾಸಿಯಾದ ವಸಂತ (40) ಎಂಬ

Read more