ಸರಿಯಾದ ಸಮಯಕ್ಕೆ ಸಿಗದ ಚಿಕಿತ್ಸೆ, ಮಗುವಿಗೆ ಜನ್ಮ ನೀಡಿ ತಾಯಿ ಸಾವು..!

ದಾವಣಗೆರೆ, ನ.9- ಹೆರಿಗೆ ನೋವಿನಿಂದ ಬಳಲು ತ್ತಿದ್ದ ಮಹಿಳೆಯೊಬ್ಬರಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದ ಪರಿಣಾಮ ಗಂಡು ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿರುವ ಘಟನೆ ತಾವರೆಕೆರೆ ಗ್ರಾಮದಲ್ಲಿ

Read more

ತಾಯಿಯ ಸಾವಿನ ನಡುವೆಯೂ ಪರೀಕ್ಷೆ ಎಸ್‍ಎಸ್‍ಎಲ್‍ಸಿ ಬರೆದ ವಿದ್ಯಾರ್ಥಿನಿ

ಮೈಸೂರು, ಜು.3-ತಾಯಿಯ ಸಾವಿನ ನಡುವೆಯೂ ವಿದ್ಯಾರ್ಥಿನಿಯೊಬ್ಬರು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿರುವ ಮನಕಲಕುವ ಘಟನೆ ನಡೆದಿದೆ. ಸಾಂ ಸ್ಕøತಿಕ ನಗರಿ ಮೈಸೂರಿನ ಬಿರಿಹುಂಡಿ ಗ್ರಾಮದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ದೀಪು

Read more