ಇದೇ ಮೊದಲ ಬಾರಿಗೆ 2000ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ಮಾಡಿದ ಎಂಎಸ್‍ಐಎಲ್‍..!

ಬೆಂಗಳೂರು, ಜೂ. 18- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‍ಐಎಲ್) ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು, ಜನಸಾಮಾನ್ಯರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ

Read more

ಹೊಸ ಕ್ರಾಂತಿಗೆ ಮುಂದಾದ ಎಂಎಸ್‍ಐಎಲ್, ಪ್ರತಿ ಟನ್ ಮರಳಿನ ಬೆಲೆ ಎಷ್ಟು ಗೊತ್ತೇ ..!

ಬೆಂಗಳೂರು,ಜ.20- ರಾಜ್ಯದಲ್ಲಿ ಎದುರಾಗಿರುವ ಮರಳು ಅಭಾವವನ್ನು ನೀಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಿ ಸ್ವಾಮ್ಯದ ಎಂಎಸ್‍ಐಎಲ್ ಹೊಸ ಕ್ರಾಂತಿಕಾರಿ ಹೆಜ್ಜೆಗೆ ಮುಂದಾಗಿದೆ. ಮಲೇಷ್ಯಾದಿಂದ ಆಮದು ಮಾಡಿಕೊಂಡ ಮರಳನ್ನು ಭಾರತೀಯ

Read more

ಗುಂಡು ಪ್ರೀಯರಿಗೊಂದು ಸಿಹಿ ಸುದ್ದಿ : MSILನಿಂದ 900 ಹೊಸ ಮದ್ಯದಂಗಡಿ ಆರಂಭ

ಬೆಳಗಾವಿ, ನ.22- ರಾಜ್ಯದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ಸಲುವಾಗಿ ಎಂಎಸ್‍ಐಎಲ್‍ನಿಂದ 900 ಸಗಟು ಮಾರಾಟ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ ಎಂದು ಅಬಕಾರಿ ಸಚಿವ ಎಚ್.ವೈ.ಮೇಟಿ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ

Read more