ಮುಂಬೈ ಮ್ಯಾರಥಾನ್‍ನಲ್ಲಿ ವೃದ್ಧ ಸಾವು

ಮುಂಬೈ, ಜ. 19- ಮ್ಯಾರಥಾನ್ ವೇಳೆ ಹೃದಯ ಸ್ತಂಭನ (ಹಾರ್ಟ್ ಅಟ್ಯಾಕ್) ಆಗಿ ವೃದ್ಧನೊಬ್ಬ ಮೃತಪಟ್ಟರೆ, ಇನ್ನು ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ.

Read more