ವೃದ್ಧನನ್ನು ಕೊಂದಿದ್ದ ನಾಲ್ವರು ಆರೋಪಿಗಳ ಸೆರೆ

ದಾವಣಗೆರೆ :  ಹಣ ಸುಲಿಗೆ ಮಾಡಲು ವಯೋವೃದ್ಧ ದಂಪತಿ ಮೇಲೆ ಮಾರಣಾಂತಿಕ ಹಲ್ಲೇ ನಡೆಸಿ, ವೃದ್ಧನನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ನ್ಯಾಮತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Read more

ಕಾರಿಗಾಗಿ ಕೊಲೆ ಮಾಡಿದ್ದ ಕಿರಾತಕ ಅರೆಸ್ಟ್

ತುಮಕೂರು,ಫೆ.6- ಅಕ್ಕನ ಮದುವೆ ದಿನ ಮದುಮಗಳನ್ನು ಕಾರಿನಲ್ಲಿ ಕರೆದುಕೊಂಡು ಹೋಗಬೇಕೆಂದುಕೊಂಡ ಸಹೋದರ ಬಾಡಿಗೆ ಕಾರನ್ನು ಅಪಹರಿಸಲು ಸಂಚು ರೂಪಿಸಿ ಚಾಲಕನ ಕೊಲೆ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

Read more

ಬಾಡಿಗೆ ಕೇಳಿದ ಮನೆಯೊಡತಿಯ ಕತ್ತುಕೊಯ್ದು ಸುಟ್ಟು ಹಾಕಿದ ಬಾಡಿಗೆದಾರರು..!

ಬೆಂಗಳೂರು, ಫೆ.5-ಬಾಡಿಗೆ ವಿಚಾರದಲ್ಲಿ ಜಗಳವಾಗಿ ನಿವೃತ್ತ ಉಪ ತಹಸೀಲ್ದಾರ್ ಅವರನ್ನು ಕೊಲೆ ಮಾಡಿರುವ ಘಟನೆ ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Read more

ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ಯುವಕನ ಕೊಲೆ

ಬೆಂಗಳೂರು, ಜ.28- ಕ್ಷುಲ್ಲಕ ವಿಚಾರಕ್ಕೆ ನಡೆದ ಜಗಳದಲ್ಲಿ ತಳ್ಳಾಟ-ನೂಕಾಟದ ವೇಳೆ ಯುವಕನೊಬ್ಬ ಕೊಲೆಯಾಗಿರುವ ಘಟನೆ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೆಗಡೆ ನಗರದ ನಿವಾಸಿ ಇರ್ಫಾನ್

Read more

ಯುವಕನ ಮರ್ಮಾಂಗ ಜಜ್ಜಿ ಬರ್ಬರ ಕೊಲೆ..!

ಬೆಂಗಳೂರು, ಜ.13- ಯುವಕನೊಬ್ಬನ ಮರ್ಮಾಂಗ ಜಜ್ಜಿ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಶೇಷಾದ್ರಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೊಲೆಯಾದ

Read more

ಹೆತ್ತ ತಾಯಿಯ ಎದುರಿನಲ್ಲೇ ಚಿಕ್ಕಪ್ಪನಿಂದ ಬಾಲಕಿ ಕೊಲೆ..!

ಚಿಕ್ಕಬಳ್ಳಾಪುರ, ಜ.13- ದಿವ್ಯಾಂಗ ಬಾಲಕಿಯ ಕತ್ತು ಕೊಯ್ದು ಕೊಲೆ ಮಾಡಿರುವ ಅತ್ಯಂತ ಪೈಶಾ ಚಿಕ, ನಾಗರೀಕ ಸಮಾಜವೇ ತಲೆತಗ್ಗಿಸು ವಂತಹ ಘೋರ ಘಟನೆಯೊಂದು ಜಿಲ್ಲಾಯಲ್ಲಿ ನಡೆದಿದೆ. ಸ್ವಂತ

Read more

ರುಂಡ, ಮುಂಡ ಕತ್ತರಿಸಿ ವ್ಯಕ್ತಿಯ ಬರ್ಬರ ಕೊಲೆ..!

ಬೆಂಗಳೂರು,ಜ.12- ಆವಲಹಳ್ಳಿ ಕೆರೆಯಲ್ಲಿ ತಲೆ, ಕೈಕಾಲುಗಳಿಲ್ಲದ ವ್ಯಕ್ತಿಯೊಬ್ಬರ ದೇಹ ಪತ್ತೆಯಾಗಿದೆ. ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆವಲಹಳ್ಳಿ ಕೆರೆ ಬಳಿ ಇಂದು ಬೆಳಗ್ಗೆ ದೇಹವನ್ನು ಕಂಡು ದಾರಿಹೋಕರು

Read more

ಮಕ್ಕಳೆದುರೇ ಪತ್ನಿಯನ್ನು ಇರಿದು ಕೊಂದು ಪೊಲೀಸರಿಗೆ ಶರಣಾದ ಪತಿ

ಬೆಳಗಾವಿ,ಡಿ.19- ಹೆಂಡತಿ ಮೇಲೆ ಅನುಮಾನ ಪಟ್ಟ ಪತಿರಾಯ ತನ್ನ ಮೂವರು ಮಕ್ಕಳೆದುರೇ ಪತ್ನಿಯ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪೊಲೀಸರಿಗೆ ಶರಣಾದ ಘಟನೆ ಆಟೋ ನಗರದಲ್ಲಿ

Read more

ಊಟದ ವಿಚಾರಕ್ಕೆ ಜಗಳ, ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ

ಬೆಂಗಳೂರು, ಡಿ.18- ಊಟದ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿ ಗಾಜಿನ ಚೂರಿನಿಂದ ಚುಚ್ಚಿ ಯುವಕನ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇರಿತಕ್ಕೊಳಗಾಗಿ

Read more

ಸ್ನೇಹಿತರೊಂದಿಗೆ ಎಣ್ಣೆ ಪಾರ್ಟಿ ಮುಗಿಸಿಕೊಂಡು ಬರುತ್ತಿದ್ದ ಯುವಕನ ಇರಿದು ಕೊಲೆ

ಬೆಂಗಳೂರು, ಡಿ.18- ಸ್ನೇಹಿತರೊಂದಿಗೆ ಬಾರ್‍ನಲ್ಲಿ ಪಾರ್ಟಿ ಮಾಡಿ ಮನೆಗೆ ಬೈಕ್‍ನಲ್ಲಿ ಹೋಗುತ್ತಿದ್ದ ಯುವಕನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆರ್‍ಟಿ ನಗರ ಪೊಲೀಸ್

Read more